ಭ್ರಷ್ಟಾಚಾರ ಆರೋಪಗಳ ಕುರಿತು ನೋಟಿಸ್‌ ನೀಡಿದ ನಂತರ ಜೆಡಿಯುಗೆ ರಾಜೀನಾಮೆ ನೀಡಿದ ಆರ್‌ಸಿಪಿ ಸಿಂಗ್

ಪಾಟ್ನಾ: ಭ್ರಷ್ಟಾಚಾರ ಆರೋಪದ ಮೇಲೆ ಪಕ್ಷವು ನೋಟಿಸ್ ಕಳುಹಿಸಿದ ನಂತರ ಮಾಜಿ ಕೇಂದ್ರ ಸಚಿವ ಆರ್‌ಸಿಪಿ ಸಿಂಗ್ ಜನತಾ ದಳ (ಯುನೈಟೆಡ್) ಗೆ ರಾಜೀನಾಮೆ ನೀಡಿದ್ದಾರೆ. ಜನತಾ ದಳ (ಯುನೈಟೆಡ್) ಶನಿವಾರ ಆರ್‌ಸಿಪಿ ಸಿಂಗ್‌ಗೆ ‘ಸ್ಥಿರ ಆಸ್ತಿಗಳಲ್ಲಿನ ವ್ಯತ್ಯಾಸಗಳ’ ಕುರಿತು ಶೋಕಾಸ್ ನೋಟಿಸ್ ಜಾರಿಗೊಳಿಸಿದೆ ಮತ್ತು ಶೀಘ್ರವಾಗಿ ಉತ್ತರವನ್ನು ಸಲ್ಲಿಸುವಂತೆ ಸೂಚಿಸಲಾಯಿತು. ನಳಂದ ಜಿಲ್ಲಾ ಜನತಾ … Continued