ಜೆಇಇ ಮೇನ್‌ ಪರೀಕ್ಷೆ ಫಲಿತಾಂಶ ಪ್ರಕಟ, ಕರ್ನಾಟಕದ ಗೌರ‌ವ್ ದಾಸಗೆ ಮೊದಲ ಸ್ಥಾನ

ನವದೆಹಲಿ: ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ಇಂದು (ಬುಧವಾರ) ಜೆಇಇ ಮುಖ್ಯ ಫಲಿತಾಂಶ 2021 ಅನ್ನು ಪ್ರಕಟಿಸಿದೆ. 44 ಅಭ್ಯರ್ಥಿಗಳು 100 ಪರ್ಸಟೇಜ್ ಮತ್ತು 18 ಅಭ್ಯರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ ಎಂದು ಶಿಕ್ಷಣ ಸಚಿವಾಲಯ ತಿಳಿಸಿದೆ. ಗೌರವ್ ದಾಸ್ (ಕರ್ನಾಟಕ), ವೈಭವ್ ವಿಶಾಲ್ (ಬಿಹಾರ), ದುಗ್ಗಿನೇನಿ ವೆಂಕಟ ಪನೀಶ್ (ಆಂಧ್ರಪ್ರದೇಶ), ಸಿದ್ಧಾಂತ್ ಮುಖರ್ಜಿ, ಅಂಶುಲ್ … Continued