ಕಾವ್ಯಾ ಚೋಪ್ರಾ ಜೆಇಇ ಮೇನ್‌ ಪರೀಕ್ಷೆಯಲ್ಲಿ ಶೇಕಡಾ 100 ಅಂಕ ಗಳಿಸಿದ ಮೊದಲ ಹುಡುಗಿ

ಜಂಟಿ ಪ್ರವೇಶ ಪರೀಕ್ಷೆಯಲ್ಲಿ (ಜೆಇಇ) ಫಲಿತಾಂಶಗಳನ್ನು ಬುಧವಾರ ರಾತ್ರಿ ಬಿಡುಗಡೆ ಮಾಡಲಾಗಿದ್ದು, ಮಾರ್ಚಿನಲ್ಲಿ ನಡೆದ ಪರೀಕ್ಷೆಯಲ್ಲಿ ಶೇಕಡಾ 100  ಅಂಕ ಪಡೆದ  ಮೊದಲ ಹುಡುಗಿ ಎಂಬ ಹೆಗ್ಗಳಿಕೆಗೆ ಕಾವ್ಯಾ ಚೋಪ್ರಾ ಪಾತ್ರರಾಗಿದ್ದಾರೆ,ಇವರು ಪರಿಪೂರ್ಣ 300 ಅಂಕಗಳನ್ನು ಗಳಿಸಿದ್ದಾರೆ. ಫೆಬ್ರವರಿ ಅಧಿವೇಶನದಲ್ಲಿ ಅವರು 99.978 ಸ್ಕೋರ್ ಮಾಡಿದ್ದಾರೆ. ದೆಹಲಿಯ ಡಿಪಿಎಸ್ ವಸಂತ್ ಕುಂಜ್ ವಿದ್ಯಾರ್ಥಿ, ಚೋಪ್ರಾ ಅವರ … Continued

ಜೆಇಇ-ಮೇನ್ಸ್‌ ಫಲಿತಾಂಶ ಪ್ರಕಟ: ಆರು ವಿದ್ಯಾರ್ಥಿಗಳಿಗೆ ನೂರಕ್ಕೆ ೧೦೦ ಅಂಕ…!

ಸ್ಪರ್ಧಾತ್ಮಕ ಎಂಜಿನಿಯರಿಂಗ್ ಪ್ರವೇಶ ಪರೀಕ್ಷೆ ಜೆಇಇ-ಮೇನ್ಸ್‌ ಫಲಿತಾಂಶವನ್ನು ಸೋಮವಾರ ಪ್ರಟಿಸಲಾಗಿದ್ದು, ಆರು ಅಭ್ಯರ್ಥಿಗಳು ನೂರಕ್ಕೆ 100 ಅಂಕಗಳನ್ನು ಗಳಿಸಿದ್ದಾರೆ, ನೂರಕ್ಕೆ ನೂರು ಅಂಕ ಪಡೆದಿ ವಿದ್ಯಾರ್ಥಿಗಳು ದೆಹಲಿಯ ಪ್ರವರ್ ಕಟಾರಿಯಾ ಮತ್ತು ರಂಜಿಮ್ ಪ್ರಬಲ್ ದಾಸ್, ಚಂಡೀಗಡದ ಗುರಮೃತ್ ಸಿಂಗ್, ರಾಜಸ್ಥಾನದ ಸಾಕೇತ್ ಝಾ, ಮಹಾರಾಷ್ಟ್ರದ ಸಿದ್ಧಾಂತ್ ಮುಖರ್ಜಿ ಮತ್ತು ಗುಜರಾತ್‌ನ ಅನಂತ್ ಕೃಷ್ಣ ಕಿಡಂಬಿ. … Continued