ಕೊರೊನಾದಿಂದ ಪತ್ರಕರ್ತ ತಿಪ್ಪನಗೌಡ ಪಾಟೀಲ ನಿಧನ

ಕೊಪ್ಪಳ: ಹೊಸದಿಗಂತ ಪತ್ರಿಕೆಯ ಕೊಪ್ಪಳ ಜಿಲ್ಲಾ ವರದಿಗಾರರಾಗಿದ್ದ ಪತ್ರಕರ್ತ ತಿಪ್ಪನಗೌಡ ಮಾಲೀಪಾಟೀಲ (40) ಅವರು ಕೋವಿಡ್ -19 ಸೋಂಕಿನಿಂದ ಗುರುವಾರ ರಾತ್ರಿ ನಿಧನರಾಗಿದ್ದಾರೆ. ಮೃತರಿಗೆ ಪತ್ನಿ, ಇಬ್ಬರು ಪುತ್ರರು, ಸಹೋದರ, ಸಹೋದರಿಯರು, ಅಪಾರ ಬಂದು ಬಳಗ ಇದ್ದಾರೆ. ಕಳೆದ ಹತ್ತು ದಿನಗಳಿಂದ ನಗರದ  ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಅವರ ಆರೋಗ್ಯದಲ್ಲಿ ಚೇತರಿಕೆ ಉಂಟಾಗಿತ್ತು. ಆದರೆ … Continued