‘ಬಸವ ಮಂಟಪ’ ಕೃತಿ ವಿವಾದ; ಲೇಖಕ ರವಿ ಹಂಜ್‌ಗೆ ನಿರೀಕ್ಷಣಾ ಜಾಮೀನು ಮಂಜೂರು

ಬೆಂಗಳೂರು: ಬಸವಣ್ಣ ಮತ್ತು ಅವರ ವಚನಗಳ ಬಗ್ಗೆ ಅವಹೇಳನ ಮಾಡಲಾಗಿದೆ ಎಂಬ ಆರೋಪಿತ ಪ್ರಕರಣದಲ್ಲಿ ಅಮೆರಿಕ ಮೂಲದ ಕನ್ನಡ ಲೇಖಕ ರವಿ ಹಂಜ್‌ ಮತ್ತು ಪುಸ್ತಕ ಪ್ರಕಾಶರಾದ  ವಿಶ್ವೇಶ್ವರ ಭಟ್‌ ಅವರಿಗೆ ಬೆಂಗಳೂರಿನ ನ್ಯಾಯಾಲಯ ಬುಧವಾರ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ. ಹೆಚ್ಚುವರಿ ನಗರ ಸಿವಿಲ್ ಮತ್ತು ಸತ್ರ ನ್ಯಾಯಾಧೀಶ ಮೋಹನ ಪ್ರಭು ಅವರು ಇಬ್ಬರೂ … Continued