‘ಬೈ ಬೈ ಪಾಪಾ’ ಎಂದು ಫೋನ್‌ನಲ್ಲಿ ತಂದೆಗೆ ಹೇಳಿ ರಭಸದ ನದಿಗೆ ಹಾರಿದ ಯುವತಿ
ಜಮ್ಮು: “ಬೈ ಬೈ ಪಪ್ಪಾ…” – ಇವು ತಂದೆಗೆ ಫೋನ್ ಕರೆ ಮಾಡಿ ಯುವತಿಯೊಬ್ಬಳು ಆಡಿದ ಕೊನೆಯ ಮಾತುಗಳು. ಹೀಗೆಂದ ಆಕೆ ಸೇತುವೆಯ ಮೇಲಿಂದ ಭೋರ್ಗರೆಯುವ ಚೀನಾಬ್ ನದಿಗೆ ಹಾರಿ ಆತ್ಮಹತ್ಯೆಗೆ ಶರಣಾಗಿರುವ ದುರಂತ ಘಟನೆ ಜಮ್ಮು ಮತ್ತು ಕಾಶ್ಮೀರದ ದೋಡಾ ಜಿಲ್ಲೆಯಲ್ಲಿ ನಡೆದಿದೆ. ನದಿಗೆ ಹಾರಿದ ಯುವತಿಯನ್ನು ಕೃಷ್ಣಲಾಲ ಎಂಬವರ ಪುತ್ರಿ ಪಾಯಲ್ ದೇವಿ … Continued