ಕನ್ನಡದ ಹಿರಿಯ ನಟ ಶಂಖನಾದ ಅರವಿಂದ್ ಕೊರೊನಾ ಸೋಂಕಿಗೆ ಸಾವು
ಬೆಂಗಳೂರು; ಕನ್ನಡದ ಹಿರಿಯ ನಟ ಶಂಖನಾದ ಅರವಿಂದ್ ಅವರು ಕೊರೊನಾ ಸೋಂಕಿಗೆ ಮೇ 7 ರ ಶುಕ್ರವಾರ ಮೃತಪಟ್ಟಿದ್ದಾರೆ. ಕಳೆದ ಹತ್ತು ದಿನಗಳಿಂದ ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಅವರ ವಯಸ್ಸು 70. ಕನ್ನಡ ಚಿತ್ರರಂಗವು ಕಳೆದ ಎರಡು ವಾರಗಳಲ್ಲಿ ಒಂದು ಡಜನ್ಗೂ ಹೆಚ್ಚು ನಟರು ಮತ್ತು ನಿರ್ದೇಶಕರನ್ನು ಕಳೆದುಕೊಂಡಿದೆ. ಶಂಖನಾದ ಅರವಿಂದ್ 10 ದಿನಗಳ … Continued