ಕಾನ್ಪುರ: ಐಟಿ ದಾಳಿಯಲ್ಲಿ 150 ಕೋಟಿ ರೂಪಾಯಿ ವಶಪಡಿಸಿಕೊಂಡ ನಂತರ ಕಂಟೇನರ್‌ನಲ್ಲಿ ಹಣ ಸಾಗಿಸಿದ ಐಟಿ ಇಲಾಖೆ…! ವೀಕ್ಷಿಸಿ

ಆದಾಯ ತೆರಿಗೆ ಇಲಾಖೆ ಮತ್ತು ಡೈರೆಕ್ಟರೇಟ್ ಜನರಲ್ ಆಫ್ ಜಿಎಸ್ಟಿ ಇಂಟೆಲಿಜೆನ್ಸ್ (ಡಿಜಿಜಿಐ) ಜಂಟಿ ತಂಡವು ನಡೆಸಿದ ದಾಳಿಯ ನಂತರ ಕಾನ್ಪುರದ ಸುಗಂಧ ದ್ರವ್ಯದ ವ್ಯಾಪಾರಿಯೊಬ್ಬರ ಮನೆಯಿಂದ 150 ಕೋಟಿ ರೂಪಾಯಿ ಹಣವನ್ನು ಸಾಗಿಸಲು ಕಂಟೇನರ್ ಅನ್ನು ತರಲಾಯಿತು…! ಗುರುವಾರ ಆರಂಭವಾದ ದಾಳಿಯು 24 ಗಂಟೆಗಳಿಗೂ ಹೆಚ್ಚು ಕಾಲ ನಡೆದಿದ್ದು, ಅಪಾರ ಪ್ರಮಾಣದ ಹಣವನ್ನು ಎಣಿಸಲು … Continued