ಆರೋಗ್ಯವಂತ ಮಕ್ಕಳಿಗೆ ಜನ್ಮ ನೀಡುವ 25 ವರ್ಷದೊಳಗಿನ ರಷ್ಯಾದ ವಿದ್ಯಾರ್ಥಿನಿಯರಿಗೆ 81,000 ರೂ…!
ಮಾಸ್ಕೋ: ಜನಸಂಖ್ಯೆಯ ಹೆಚ್ಚಿಸುವ ನಿಟ್ಟಿನಲ್ಲಿ ವಿವಿಧ ಕ್ರಮಗಳಿಗೆ ಮುಂದಾಗಿರುವ ರಷ್ಯಾ ಈ ನಿಟ್ಟಿನಲ್ಲಿ ಈಗ ಚೀನಾ ಮತ್ತು ಜಪಾನ್ ಜೊತೆ ಸೇರಿಕೊಂಡಿದೆ. ಕುಟುಂಬ ಹೊಂದಲು ಯುವತಿಯರನ್ನು ಪ್ರೋತ್ಸಾಹಿಸುವ ಪ್ರಯತ್ನದಲ್ಲಿ, ರಷ್ಯಾದ ಪ್ರದೇಶವೊಂದು ಆರೋಗ್ಯಕರ ಮಗುವಿಗೆ ಜನ್ಮ ನೀಡುವ 25 ವರ್ಷದೊಳಗಿನ ವಿದ್ಯಾರ್ಥಿನಿಯರಿಗೆ 1,00,000 ರೂಬಲ್‌ಗಳು(ಅಂದಾಜು 81,000 ರೂ.) ನೀಡುವುದಾಗಿ ಘೋಷಿಸಿದೆ ಎಂದು ಮಾಸ್ಕೋ ಟೈಮ್ಸ್ ವರದಿ … Continued