ಕಾಸರಗೋಡು ಜಿಲ್ಲೆ ಗ್ರಾಮಗಳ ಮರುನಾಮಕರಣ: ಕೇರಳ ಸಿಎಂ ಜೊತೆ ಮಾತನಾಡಲಿರುವ ಸಿಎಂ ಬಿಎಸ್‌ವೈ
ಬೆಂಗಳೂರು: ಕನ್ನಡ ಮಾತನಾಡುವ ಪ್ರದೇಶಗಳಾದ ಕಾಸರಗೋಡು ಮತ್ತು ಮಂಜೇಶ್ವರದಲ್ಲಿರುವ ಗ್ರಾಮಗಳ ಮರುನಾಮಕರಣವನ್ನು ತಡೆಯಲು ಕರ್ನಾಟಕ ಮುಖ್ಯಮಂತ್ರಿ ಬಿ. ಎಸ್. ಯಡಿಯುರಪ್ಪ ಸೋಮವಾರ ತಮ್ಮ ಕೇರಳದ ಮುಖ್ಯಮಂತ್ರಿ ಪಿಭರಾಯಿ ವಿಜಯನ್ ಅವರೊಂದಿಗೆ ಮಾತನಾಡಲಿದ್ದಾರೆ ಎಂದು ಅವರ ಕಚೇರಿ ಪ್ರಕಟಣೆಯಲ್ಲಿ ತಿಳಿಸಿದೆ. ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ (ಕೆಬಿಎಡಿಎ) ಅಧ್ಯಕ್ಷ ಸಿ. ಸೋಮಶೇಖರ ಅವರು ಯಡಿಯೂರಪ್ಪ ಅವರನ್ನು … Continued