ಓಲಾ, ಉಬರ್ ಕಂಪನಿಗಳಿಗೆ ಸರ್ಕಾರದ ತಾತ್ಕಾಲಿಕ ದರ ನಿಗದಿ

ಬೆಂಗಳೂರು: ಓಲಾ, ಉಬರ್ ಸಂಸ್ಥೆಗಳು ತಾವು ನೀಡುವ ಟ್ಯಾಕ್ಸಿ ಸೇವೆ ಕುರಿತು ರಾಜ್ಯ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಆರಂಭಿಕ 2 ಕಿ.ಮೀ.ವರೆಗಿನ ಪ್ರಯಾಣಕ್ಕೆ ಓಲಾ, ಉಬರ್ ಗಳು 100 ರೂ. ವಸೂಲಿ ಮಾಡುತ್ತಿದ್ದು, ಈಗ ರಾಜ್ಯ ಸರ್ಕಾರ ಆರಂಭದ ಪ್ರತಿ 2 ಕಿ.ಮೀ. ಪ್ರಯಾಣಕ್ಕೆ 30 ರೂ. ನಿಗದಿಗೊಳಿಸಿ ಆದೇಶ ಹೊರಡಿಸಿದೆ. ಇದು ತಾತ್ಕಾಲಿಕ … Continued