ಟಾರ್ಗೆಟ್ ಹತ್ಯೆಗಳ ಹೆಚ್ಚಳದ ಮಧ್ಯೆ ಕಾಶ್ಮೀರ ಕಣಿವೆ ತೊರೆಯುತ್ತಿರುವ ಹಿಂದೂಗಳು: ವರದಿ
ಕಾಶ್ಮೀರ: ಟಾರ್ಗೆಟ್ ಹತ್ಯೆಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕಾಶ್ಮೀರಿ ಪಂಡಿತರು ಸೇರಿದಂತೆ ಕಾಶ್ಮೀರದಲ್ಲಿ ವಾಸಿಸುವ ಹಿಂದೂಗಳು ಕಣಿವೆಯನ್ನು ತೊರೆಯುತ್ತಿದ್ದಾರೆ ಎಂದು ವರದಿಗಳು ಹೇಳುತ್ತವೆ. ಕಾಶ್ಮೀರದ ಕುಲ್ಗಾಮ್ ಜಿಲ್ಲೆಯಲ್ಲಿ ಗುರುವಾರ (ಜೂನ್ 2) ರಾಜಸ್ಥಾನದ ಬ್ಯಾಂಕ್ ಉದ್ಯೋಗಿಯನ್ನು ಭಯೋತ್ಪಾದಕರು ಗುಂಡಿಕ್ಕಿ ಕೊಂದಿದ್ದಾರೆ, ಇದು ಮೇ 1ರಿಂದ ಕಣಿವೆಯಲ್ಲಿ ನಡೆದ ಎಂಟನೇ ಟಾರ್ಗೆಟ್ ಹತ್ಯೆಯಾಗಿದ್ದು, ಮತ್ತು ಮುಸ್ಲಿಮೇತರ ಸರ್ಕಾರಿ ನೌಕರರ … Continued