ಕಾಶ್ಮೀರದಲ್ಲಿ ಇಬ್ಬರು ಕಾಶ್ಮೀರಿ ಹಿಂದುಗಳ ಮೇಲೆ ಉಗ್ರರ ಗುಂಡಿನ ದಾಳಿ: ಓರ್ವ ಸಾವು
ಶ್ರೀನಗರ: ಶೋಪಿಯಾನ್‌ನ ಕುಗ್ರಾಮವಾದ ಚೋಟಿಗಂನಲ್ಲಿ ಇಬ್ಬರು ಕಾಶ್ಮೀರಿ ಪಂಡಿತ ಸಮುದಾಯದ ಸಹೋದರರ ಮೇಲೆ ಭಯೋತ್ಪಾಕರು ಗುಂಡು ಹಾರಿಸಿದ್ದು, ಈರ್ವ ಮೃತಪಟ್ಟಿದ್ದಾರೆ ಎಂದು ಕಾಶ್ಮೀರ ಪೊಲೀಸರು ತಿಳಿಸಿದ್ದಾರೆ ಮತ್ತೊಬ್ಬರು ತೀವ್ರವಾಗಿ ಗಾಯಗೊಂಡಿದ್ದಾರೆ. ಮೃತಪಟ್ಟವರನ್ನು ಸುನೀಲ್ ಕುಮಾರ್ ಎಂದು ಗುರುತಿಸಲಾಗಿದೆ ಹಾಗೂ ಗಾಯಗೊಂಡ ವ್ಯಕ್ತಿಯನ್ನು ಪಿಂಟೂ ಕುಮಾರ್ ಎಂದು ತಿಳಿಸಲಾಗಿದೆ. ಗಾಯಗೊಂಡ ವ್ಯಕ್ತಿಯನ್ನು ಆಸ್ಪತ್ರೆಗೆ ಸಾಗಿಸಲಾಗಿದೆ ಎಂದು ಕಾಶ್ಮೀರ … Continued