ಪರಿಹಾರ ಪ್ಯಾಕೇಜಿಗೆ ಸ್ವಾಗತ, ಆದರೆ ಎಂಎಸ್ಎಂಇ ನಿರೀಕ್ಷಿಸಿದಷ್ಟು ಇಲ್ಲ: ಕಾಸಿಯಾ
ಬೆಂಗಳೂರು: ಎಂಎಸ್ಎಂಇಗಳಿಗೆ ಮೇ ಮತ್ತು ಜೂನ್ ತಿಂಗಳುಗಳಿಗೆ ನಿಗದಿತ ಮಾಸಿಕ ವಿದ್ಯುತ್ ಶುಲ್ಕವನ್ನು ಪಾವತಿಸುವುದರಿಂದ ವಿನಾಯಿತಿ ನೀಡುವುದಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಪ್ರಕಟಿಸಿರುವುದು ಮತ್ತು ವಿದ್ಯುತ್ ಮಗ್ಗದ ಕಾರ್ಮಿಕರಿಗೆ 3000 ರೂ.ಗಳ ಪರಿಹಾರ ನೀಡಿರುವುದನ್ನು ಕಾಸಿಯಾ ಸ್ವಾಗತಿಸುತ್ತದೆ. ಆದರೆ ಕೋವಿಡ್ -19 ರ ಎರಡನೇ ಅಲೆಯೊಂದಿಗೆ ಹೋರಾಡತ್ತಿರುವ ಸೂಕ್ಷ್ಮ ಮತ್ತು ಸಣ್ಣ ಪ್ರಮಾಣದ ಕೈಗಾರಿಕೆಗಳಿಗೆ ಸರ್ಕಾರ ಇನ್ನೂ … Continued