ವಿಡಿಯೊ | ಬೀದಿ ಬದಿ ದೋಸೆ ವ್ಯಾಪಾರಿಗೆ ವಿಚಿತ್ರ ಗ್ರಾಹಕ ; ಮನುಷ್ಯರಂತೆ ಕಾದುನಿಂತು ಮಸಾಲೆ ದೋಸೆ ತಿಂದು ಹೋಗುವ ಈ ಗೂಳಿ..!
ಗಿಜಿಗುಡುವ ರಸ್ತೆಯ ಮೂಲೆಯಲ್ಲಿರುವ ದೋಸೆ ಅಂಗಡಿಗೆ ದಿನಾಲೂ ಒಬ್ಬ ಅತ್ಯಂತ ಅನಿರೀಕ್ಷಿತ ಆದರೆ ನಿಯಮಿತವಾಗಿ ಗ್ರಾಹಕನೊಬ್ಬ ಬರುತ್ತಾನೆ. ಅದು ಬೇರೆ ಯಾರೂ ಅಲ್ಲ, ಒಂದು ಗೂಳಿ ! ಪ್ರತಿದಿನವೂ ಅತ್ಯಂತ ಶಾಂತವಾಗಿ ನಡೆದುಕೊಂಡು ಬರುವ ಈ ಮೂಕಪ್ರಾಣಿ, ತನಗೆ ಹೋಟೆಲ್ನ ಮೆನು ಕಾರ್ಡ್ ಪೂರ್ತಿ ನೆನಪಿದೆ ಎಂಬಂತೆ ದೋಸೆ ಕಾವಲಿನ ಮುಂದೆ ಶಾಂತವಾಗಿ ಕಾಯುತ್ತಾ ನಿಲ್ಲುತ್ತದೆ. … Continued