ಕರ್ನಾಟಕ ಕಾಂಗ್ರೆಸ್ಸಿನ ‘ಕೆಪಿಸಿಸಿ ಕನೆಕ್ಟ್ ಸೆಂಟರ್ʼಗೆ ಪದಾಧಿಕಾರಿಗಳ ನೇಮಕ
ಬೆಂಗಳೂರು: ರಾಜ್ಯಾದ್ಯಂತ ಕಾಂಗ್ರೆಸ್ ಪಕ್ಷದ ಸಂಘಟನಾತ್ಮಕ ಚಟುವಟಿಕೆಗಳನ್ನು ಮತ್ತಷ್ಟು ಚುರುಕುಗೊಳಿಸಲು ಮತ್ತು ಬೂತ್ ಮಟ್ಟದವರೆಗೂ ನಿರಂತರ ಸಂಪರ್ಕ ಜಾಲ ರೂಪಿಸಲು ‘ಕೆಪಿಸಿಸಿ ಕನೆಕ್ಟ್ ಸೆಂಟರ್’ ಸ್ಥಾಪಿಸಲಾಗಿದ್ದು, ಈ ಕೇಂದ್ರದ ನಿರ್ವಹಣೆಗೆ ಪದಾಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಅಖಿಲ ಭಾರತ ಕಾಂಗ್ರೆಸ್ ಸಮಿತಿಯು (ಎಐಸಿಸಿ) ಈ ಹಿಂದೆ ‘ವಾರ್ ರೂಂ’ ಎಂದು ಕರೆಯಲಾಗುತ್ತಿದ್ದ ವಿಭಾಗವನ್ನು ಈಗ ಅಖಿಲ ಭಾರತ … Continued