ಕಾಂಗ್ರೆಸ್‌ನಿಂದ ವಿವಿಧ ಜಿಲ್ಲೆಗಳಿಗೆ ವೀಕ್ಷಕರ ನೇಮಕ: ಜಿಲ್ಲಾವಾರು ವೀಕ್ಷಕರ ಪಟ್ಟಿ ಇಂತಿದೆ..

ಬೆಂಗಳೂರು: ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸಮಿತಿಯು ರಾಜ್ಯದ ಎಲ್ಲ ಜಿಲ್ಲೆಗಳಿಗೂ ಜಿಲ್ಲಾವಾರು ವೀಕ್ಷಕರನ್ನು ನೇಮಕ ಮಾಡಿದ್ದು ಪಟ್ಟಿಯನ್ನು ಬಿಡುಗಡೆ ಮಾಡಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಅವರು ಬೆಂಗಳೂರು ಹೊರತುಪಡಿಸಿ ಉಳಿದ ಜಿಲ್ಲೆಗಳಿಗೆ ವೀಕ್ಷಕರ ಪಟ್ಟಿಯನ್ನು ಬಿಡುಗಡೆ ಮಾಡಿದ್ದಾರೆ. ನೇಮಕವಾದ ವೀಕ್ಷಕರ ಪಟ್ಟಿ ಇಂತಿದೆ. ಬಾಗಲಕೋಟೆ : ಎಚ್.ಎಂ. ರೇವಣ್ಣ, ಅಲ್ಕೋಡ್ ಹನುಮಂತಪ್ಪ, ಸುಜಾತಾ ದೊಡ್ಡಮನಿ ಬೆಂಗಳೂರು: … Continued