ಪುಸ್ತಕಕ್ಕೆ ‘ಕೃಷ್ಣಾ’ ಎಂದು ಹೆಸರಿಟ್ಟಿದ್ದಕ್ಕೆ ಎನ್‌ಸಿಇಆರ್‌ಟಿ ಸ್ಪಷ್ಟನೆ
ನವದೆಹಲಿ: 6ನೇ ತರಗತಿಯ ಕನ್ನಡ (ಆರ್3) ಪಠ್ಯಪುಸ್ತಕದ ಶೀರ್ಷಿಕೆ ಮತ್ತು ಅದರಲ್ಲಿನ ವಿಷಯಗಳ ಕುರಿತು ಮಾಧ್ಯಮಗಳ ಕೆಲವು ವಲಯಗಳಲ್ಲಿ ವ್ಯಕ್ತವಾಗಿದ್ದ ಕಳವಳ ಹಾಗೂ ವಿರೋಧಗಳಿಗೆ ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿ (NCERT) ಸ್ಪಷ್ಟನೆ ನೀಡಿದೆ. ಭಾಷಾ ಪಠ್ಯಪುಸ್ತಕಗಳಿಗೆ ಭಾರತದ ನದಿಗಳ ಹೆಸರನ್ನಿಡುವ ತನ್ನ ನೀತಿಯನ್ನೇ ಈ ಪುಸ್ತಕಕ್ಕೂ ಅನುಸರಿಸಲಾಗಿದೆ. ಮತ್ತು ಪಠ್ಯದ ವಿಷಯವು … Continued