ಕುಮಟಾ ನರ್ಸಿಂಗ್ ಹೋಂನಿಂದ ಅಗತ್ಯ ಇರುವವರಿಗೆ ಉಚಿತ ಆಮ್ಲಜನಕ ಪೂರೈಕೆ
ಕುಮಟಾ : ಕೋವಿಡ್ ಬಿಕ್ಕಟ್ಟಿನಲ್ಲಿ ಜನರ ಹಿತದ ದೃಷ್ಟಿಯಿಂದ ಕುಮಟಾ ತಾಲೂಕು ವ್ಯಾಪ್ತಿಯಲ್ಲಿ ಕುಮಟಾ ನರ್ಸಿಂಗ್ ಹೋಂನಿಂದ ಅಗತ್ಯ ಇರುವವರಿಗೆ ಉಚಿತವಾಗಿ ಆಮ್ಲಜಕ ಪೂರೈಸಲಾಗುವುದು. ಜೀವನ ಗಂಗಾ ಕೇಂದ್ರದಿಂದ ದಿನದ 24 ಗಂಟೆಯೂ ಈ ಸೇವೆ ನೀಡಲಾಗುತ್ತದೆ ಎಂದು ಡಾ. ಅನಿಲ ಹೆಗಡೆ ತಿಳಿಸಿದ್ದಾರೆ. ಆಮ್ಲಜನಕ ಸಾಂದ್ರಕ (ಆಕ್ಸಿಜನ್ ಕಾನ್ಸಂಟ್ರೇಟರ್ಸ್) ಅಗತ್ಯ ಇರುವ ಸಾರ್ವಜನಿಕರು, ಸಮಾಜದ … Continued