‘ಕುರ್ತಾ ಪೈಜಾಮ’ ಧರಿಸಿದ್ದಕ್ಕಾಗಿ ಮುಖ್ಯಾಧ್ಯಾಪಕರನ್ನು ತರಾಟೆಗೆ ತೆಗೆದುಕೊಂಡ ಲಖಿಸರಾಯ್‌ ಜಿಲ್ಲಾಧಿಕಾರಿ: ಅಮಾನತು-ಸಂಬಳ ಕಡಿತಕ್ಕೆ ಆದೇಶ| ವೀಕ್ಷಿಸಿ

ನವದೆಹಲಿ: ಕೆಲಸದ ಸಮಯದಲ್ಲಿ ‘ಕುರ್ತಾ ಪೈಜಾಮ’ ಧರಿಸಿದ್ದಕ್ಕಾಗಿ ಜಿಲ್ಲಾಧಿಕಾರಿ ಶಾಲೆಯ ಮುಖ್ಯಾಧ್ಯಾಪಕರನ್ನು ತರಾಟೆಗೆ ತೆಗೆದುಕೊಂಡ ವೀಡಿಯೊ ಆನ್‌ಲೈನ್‌ನಲ್ಲಿ ಕಾಣಿಸಿಕೊಂಡಿದೆ. ಬಿಹಾರದ ಲಖಿಸರಾಯ್ ಜಿಲ್ಲೆಯ ಜಿಲ್ಲಾಧಿಕಾರಿ ಸಂಜಯ್ ಕುಮಾರ್ ಸಿಂಗ್ ಅವರು ಕುರ್ತಾ ಪೈಜಾಮ ಧರಿಸಿದ್ದಕ್ಕಾಗಿ ಬಾಲಕಿಯರ ಪ್ರಾಥಮಿಕ ಶಾಲೆಯ ಬಾಲ್‌ ಗುಡಾರ್ ಅವರನ್ನು ಗದರಿಸಿದ್ದು, ನೀವು ಶಿಕ್ಷಕರಿಗಿಂತ ಹೆಚ್ಚಾಗಿ ರಾಜಕಾರಣಿಯಂತೆ ಕಾಣುತ್ತಿರುವಿರಿ ಎಂದು ಹೇಳುತ್ತಿರುವ ವೀಡಿಯೊ … Continued