ಐದು ದಶಕಗಳ ಹಿಂದೆ ʼಬೆಳ್ಳನೆ ಬೆಳಗಾಯಿತು…..’ ಸೇರಿ ಎರಡು ಗೀತೆಗಳ ಮೂಲಕ ಕನ್ನಡಿಗರ ಮನ ಗೆದ್ದಿದ್ದ ಲತಾ ಮಂಗೇಶ್ಕರ್; ಇಲ್ಲಿದೆ ಕೇಳಿ..
ಬೆಂಗಳೂರು: ಖ್ಯಾತ ಗಾಯಕಿ ಲತಾ ಮಂಗೇಶ್ಕರ್ ಅವರ ನಿಧನಕ್ಕೆ ದೇಶವೇ ಕಂಬನಿ ಮಿಡಿದಿದೆ. ಭಾರತೀಯ ಚಲನಚಿತ್ರ ಕ್ಷೇತ್ರಕ್ಕೆ ಲತಾ ಅವರ ಕೊಡುಗೆ ಅಪಾರ. 36ಕ್ಕೂ ಅಧಿಕ ಭಾಷೆಗಳಲ್ಲಿ ಹಾಡುವ ಮೂಲಕ ಅವರು ಎಲ್ಲರ ಹೃದಯ ಗೆದ್ದಿದ್ದರು. ಲತಾ ಅವರ ಹಾಡಿಗೆ ತಲೆದೂಗದವರೇ ಇಲ್ಲ ಎಂದರೂ ಅತಿಶಯೋಕ್ತಿ ಆಗಲಾರದು. ಲತಾ ಮಂಗೇಶ್ಕರ್ ಕನ್ನಡ ಸಿನೆಮಾದಲ್ಲಿಯೂ ಹಾಡಿದ್ದಾರೆ. ಅವರು … Continued