ಪರಿಷತ್‌ ಚುನಾವಣೆ: ಹಾಸನದಲ್ಲಿ ಸೂರಜ ರೇವಣ್ಣ, ಕೊಡಗಿನಲ್ಲಿ ಸುಜಾ ಕುಶಾಲಪ್ಪ, ಬೀದರಿನಲ್ಲಿ ಭೀಮರಾವ್‌ ಪಾಟೀಲ ಗೆಲುವು

ಹಾಸನ/ಮಡಿಕೇರಿ/ಬೀದರ: ಕೊಡಗಿನಲ್ಲಿ ಬಿಜೆಪಿ ಅಭ್ಯರ್ಥಿ ಸುಜಾ ಕುಶಾಲಪ್ಪ ಗೆಲುವು ಸಾಧಿಸಿದ್ದಾರೆ. ಅವರು ಕಾಂಗ್ರೆಸ್‌ ಅಭ್ಯರ್ಥಿ ಮಂಥರ ಗೌಡ ಅವರ ವಿರುದ್ಧ 102 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಬಿಜೆಪಿಯ ಸುಜಾ ಕುಶಾಲಪ್ಪ 705 ಮತಗಳನ್ನು ಪಡೆದರೆ ಕಾಂಗ್ರೆಸ್‌ನ ಮಂಥರ ಗೌಡ ಅವರು 603 ಮತಗಳನ್ನು ಪಡೆದರು. ಕ್ಷೇತ್ರದಲ್ಲಿ ಒಟ್ಟು 1,324 ಮತಗಳು ಚಲಾವಣೆ ಆಗಿದ್ದವು. ಇನ್ನು … Continued