ಗಂಗಾವತಿ: ಕುರಿಹಟ್ಟಿ ಮೇಲೆ ಚಿರತೆಗಳ ದಾಳಿ; 32 ಕುರಿಗಳ ಸಾವು
ಕೊಪ್ಪಳ (ಗಂಗಾವತಿ: )ಹೊಲದಲ್ಲಿ ಹಾಕಿದ್ದ ಕುರಿಹಟ್ಟಿಯ ಮೇಲೆ ಮೂರು ಚಿರತೆಗಳು ದಾಳಿ ನಡೆಸಿ 32 ಕುರಿಗಳನ್ನು ಕೊಂದು ಹಾಕಿ, ಅವುಗಳಲ್ಲಿ ಎಂಟು ಕುರಿಗಳನ್ನು ಚಿರತೆಗಳು ಹೊತ್ತುಕೊಂಡು ಹೋದ ಘಟನೆ ಗಂಗಾವತಿ ಹೊರವಲಯದ ಸಿದ್ಧಕೇರಿ ಹತ್ತಿರದ ಹೊಲದಲ್ಲಿ ಮಂಗಳವಾರ ಬೆಳಗಿನ ಜಾವ ನಡೆದಿದೆ. ಯಮನೂರಪ್ಪ ನಾಯಕ ಎಂಬುವವರಿಗೆ ಸೇರಿದ ಕುರಿ ಹಿಂಡನ್ನು ಹೊಲದಲ್ಲಿ ಕೂಡಿಹಾಕಲಾಗಿತ್ತು. ಮಂಗಳವಾರ ಬೆಳಗಿನ … Continued