ಮುಂಬೈ ಕಲ್ಯಾಣದಲ್ಲಿ ವಸತಿ ಸಮುಚ್ಚಯಕ್ಕೆ ನುಗ್ಗಿ ಕಟ್ಟಡದೊಳಗೆ ಓಡಾಡಿದ ಚಿರತೆ, ಮೂವರಿಗೆ ಗಾಯ ; ದೃಶ್ಯ ಕ್ಯಾಮರಾದಲ್ಲಿ ಸೆರೆ

ಮುಂಬೈ: ಮುಂಬೈ ಸಮೀಪದ ಕಲ್ಯಾಣ ನಗರದ ವಸತಿ ಪ್ರದೇಶಕ್ಕೆ ಗುರುವಾರ ಚಿರತೆಯೊಂದು ನುಗ್ಗಿದೆ. ಕಟ್ಟಡದ ಕಿಟಕಿಯೊಂದಕ್ಕೆ ಚಿರತೆ ಜಿಗಿಯುವುದನ್ನು ವೀಡಿಯೊ ತೋರಿಸಿದೆ. ಘಟನೆಯಲ್ಲಿ ಮೂವರಿಗೆ ಗಾಯವಾಗಿದ್ದು, ಚಿರತೆಯನ್ನು ಸೆರೆ ಹಿಡಿಯಲಾಗಿದೆ. ನಾಸಿಕ್‌ನ ಜನನಿಬಿಡ ಪ್ರದೇಶದಲ್ಲಿ ಬುಧವಾರ ಚಿರತೆ ಕಾಣಿಸಿಕೊಂಡ ನಂತರ ಇದು ಮತ್ತೊಂದು ಘಟನೆಯಾಗಿದೆ. ಮತ್ತೊಂದು ವಿಡಿಯೋದಲ್ಲಿ ಕಲ್ಯಾಣದ ಜನರು ಕಟ್ಟಡದ ಹೊರಗೆ ಜಮಾಯಿಸಿದ್ದು, ಚಿರತೆ … Continued