ಪಶ್ಚಿಮ ಬಂಗಾಳದಲ್ಲಿ ಸಿಡಿಲು ಬಡಿದು 23 ಮಂದಿ ಸಾವು
ಕೋಲ್ಕತ್ತಾ: ದಕ್ಷಿಣ ಬಂಗಾಳದ ಮೂರು ಜಿಲ್ಲೆಗಳಲ್ಲಿ ಸಿಡಿಲು ಬಡಿದು ಒಟ್ಟು 23 ಜನರು ಪ್ರಾಣ ಕಳೆದುಕೊಂಡಿದ್ದಾರೆ. ಸೋಮವಾರ ಮಧ್ಯಾಹ್ನದಿಂದ ಕೋಲ್ಕತ್ತಾ ಕೂಡ ಗುಡುಗು ಸಹಿತ ಮತ್ತು ಭಾರಿ ಮಳೆಗೆ ಸಾಕ್ಷಿಯಾಯಿತು. ಮುರ್ಷಿದಾಬಾದ್‌ನಲ್ಲಿ ಒಂಭತ್ತು, ಹೂಗ್ಲಿಯಲ್ಲಿ 10, ಹೌರಾದಲ್ಲಿ ಎರಡು ಮತ್ತು ಪಶ್ಚಿಮ ಮಿಡ್ನಾಪೋರ್ ಜಿಲ್ಲೆಯಲ್ಲಿ ಇಬ್ಬರು ಪ್ರಾಣ ಕಳೆದುಕೊಂಡಿದ್ದಾರೆ. ಕೆಲವು ದಿನಗಳ ಹಿಂದೆ, ಪಶ್ಚಿಮ ಬಂಗಾಳದಲ್ಲಿ … Continued