ಕೋವಿಡ್ -19 ರ ಡೆಲ್ಟಾ ಪ್ಲಸ್ ರೂಪಾಂತರದಿಂದ ಮಧ್ಯಪ್ರದೇಶದಲ್ಲಿ ಮೊದಲ ಸಾವು ದಾಖಲು

ನವದೆಹಲಿ: SARS-CoV-2 ನ ಡೆಲ್ಟಾ ಪ್ಲಸ್ ರೂಪಾಂತರದೊಂದಿಗೆ ತನ್ನ ಮೊದಲ ಕೋವಿಡ್ -19 ಸಾವನ್ನು ಮಧ್ಯಪ್ರದೇಶ ಬುಧವಾರ ವರದಿ ಮಾಡಿದೆ. ಉಜ್ಜಯಿನಿಯಲ್ಲಿ ಮೃತ ಕೋವಿಡ್ ರೋಗಿಯಿಂದ ತೆಗೆದ ಮಾದರಿಗಳ ಜೀನೋಮ್ ಸೀಕ್ವೆನ್ಸಿಂಗ್ ಕೊರೊನಾ ವೈರಸ್ ಡೆಲ್ಟಾ ಪ್ಲಸ್ ರೂಪಾಂತರ ಸೋಂಕಿಗೆ ಒಳಗಾಗಿರುವುದನ್ನು ಬಹಿರಂಗಪಡಿಸಿದೆ. ಡೆಲ್ಟಾ ಪ್ಲಸ್ ರೂಪಾಂತರದ ಒಟ್ಟು ಐದು ದೃಢಪಟ್ಟ ಪ್ರಕರಣಗಳು ಮಧ್ಯಪ್ರದೇಶದಲ್ಲಿ ಇಲ್ಲಿಯವರೆಗೆ … Continued