ಏನೇನ್ ಮಾಡ್ತಾರೋ..ಕೋವಿಡ್ ನಿರ್ಬಂಧ ತಪ್ಪಿಸಲು ವಿಮಾನದಲ್ಲಿ ಮದುವೆಯಾದ ಮಧುರೈ ದಂಪತಿ…!
ಚೆನ್ನೈ: ಮದುವೆಯೆಂದರೆ ತಮ್ಮ ಹತ್ತಿರದ ಮತ್ತು ಆತ್ಮೀಯರೆಲ್ಲರೂ ಸಮಾರಂಭದಲ್ಲಿ ಹಾಜರಾಗಬೇಕೆಂದು ಬಯಸಿದಾಗ ಅದು ಒಬ್ಬರ ಜೀವನದ ಒಂದು ವಿಶೇಷ ಘಟನೆಯಾಗುತ್ತದೆ. ಆದರೆ ಕೋವಿಡ್-19 ಸಾಂಕ್ರಾಮಿಕದ ದೃಷ್ಟಿಯಿಂದ, ಅನೇಕ ರಾಜ್ಯಗಳು ಮತ್ತು ನಗರಗಳುಲಾಕ್‌ಡೌನ್ ಜಾರಿ ಮಾಡಿದ್ದು, ವಿವಾಹಗಳಿಗೆ ಜನರು ಪಾಲ್ಗೊಳ್ಳುವುದನ್ನು ಸೀಮಿತಗೊಳಿಸಲಾಗಿದೆ. ಆದರೆ, ಇದೆಲ್ಲದರ ಮಧ್ಯೆ, ತಮಿಳುನಾಡಿನ ಮಧುರೈನ ನವ ವಧು-ವರರು ತಾವು ತಮ್ಮ ಎಲ್ಲ ಪ್ರೀತಿಪಾತ್ರರ … Continued