ದುಬೈನಲ್ಲಿ ಭವ್ಯವಾದ ಹಿಂದೂ ದೇವಾಲಯ ಉದ್ಘಾಟನೆ

ದುಬೈ: ಸಹಿಷ್ಣುತೆ, ಶಾಂತಿ ಮತ್ತು ಸೌಹಾರ್ದತೆಯ ಪ್ರಬಲ ಸಂದೇಶದೊಂದಿಗೆ ಜೆಬೆಲ್ ಅಲಿ ಗ್ರಾಮದಲ್ಲಿ ಭಾರತೀಯ ಮತ್ತು ಅರೇಬಿಕ್ ವಾಸ್ತುಶಿಲ್ಪ ವಿನ್ಯಾಸಗಳನ್ನು ಸಂಯೋಜಿಸುವ ಭವ್ಯವಾದ ಹೊಸ ಹಿಂದೂ ದೇವಾಲಯವನ್ನು ಉದ್ಘಾಟಿಸಲಾಗಿದೆ. ದುಬೈನಲ್ಲಿ ಹೊಸದಾಗಿ ನಿರ್ಮಿಸಲಾದ ಹಿಂದೂ ದೇವಾಲಯವನ್ನು ಬುಧವಾರ ಭವ್ಯ ಸಮಾರಂಭದಲ್ಲಿ ಭಕ್ತರಿಗೆ ತೆರೆಯಲಾಯಿತು ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ದೇಶದ ಸಹಿಷ್ಣುತೆ ಮತ್ತು ಸಹಬಾಳ್ವೆ … Continued