ಚಂದ್ರಯಾನ 3ರ ಲ್ಯಾಂಡರ್ ನಾನೇ ವಿನ್ಯಾಸ ಮಾಡಿದ್ದು ಎಂದು ಹೇಳಿಕೊಂಡಿದ್ದ ನಕಲಿ ವಿಜ್ಞಾನಿ ಬಂಧಿಸಿದ ಪೊಲೀಸರು
ಸೂರತ್: ಇಸ್ರೋದ ಚಂದ್ರಯಾನ 3 ಮಿಷನ್ಗೆ ವಿಕ್ರಮ್ ಲ್ಯಾಂಡರ್ ಮಾಡ್ಯೂಲ್ ವಿನ್ಯಾಸ ಮಾಡಿದ್ದು ನಾನೇ ಎಂದು ಹೇಳಿಕೊಂಡು ಸ್ಥಳೀಯ ಮಾಧ್ಯಮಗಳಿಗೆ ಸಂದರ್ಶನ ನೀಡುತ್ತಿದ್ದ ನಕಲಿ ವಿಜ್ಞಾನಿಯನ್ನು ಗುಜರಾತಿನ ಸೂರತ್ ನಗರದ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ. ಚಂದ್ರಯಾನ-3ರ ಚಂದ್ರನ ಕಾರ್ಯಾಚರಣೆಗಾಗಿ ಲ್ಯಾಂಡರ್ ಮಾಡ್ಯೂಲ್ ಅನ್ನು ವಿನ್ಯಾಸಗೊಳಿಸುವಲ್ಲಿ ತನ್ನ ಪಾತ್ರವಿದೆ ಎಂದು ಸುಳ್ಳು ಹೇಳಿಕೊಂಡು ಈತ ಸ್ಥಳೀಯ ಮಾಧ್ಯಮಗಳಿಗೆ … Continued