ಕೋವಿಡ್ ಲಸಿಕೆ ಪಡೆಯುವುದರಿಂದ ತಪ್ಪಿಸಿಕೊಳ್ಳಲು ಮರ ಏರಿದ ಭೂಪ..! ಪತ್ನಿಗೂ ಬೇಡವೆಂದು ಅವಳ ಆಧಾರ್ ಕಾರ್ಡ್ ಒಯ್ದ..!!
ನವದೆಹಲಿ: ಜನರಲ್ಲಿ ಪ್ರಚಲಿತದಲ್ಲಿರುವ ಲಸಿಕೆ ಹಿಂಜರಿಕೆಯನ್ನು ಚಿತ್ರಿಸುವ ವಿಲಕ್ಷಣ ಘಟನೆ ವಿಶೇಷವಾಗಿ ದೇಶದ ಗ್ರಾಮೀಣ ಜನಸಂಖ್ಯೆ ಹೆಚ್ಚಾಗಿ ಹೊಮದಿರುವ ಮಧ್ಯಪ್ರದೇಶದ ಹಳ್ಳಿಯೊಂದರಲ್ಲಿ ಬೆಳಕಿಗೆ ಬಂದಿದೆ. ಇಲ್ಲಿನ ರಾಜ್‌ಗಡ ಜಿಲ್ಲೆಯ ಪಟಂಕಲನ್ ಗ್ರಾಮದಲ್ಲಿ ವ್ಯಕ್ತಿಯೊಬ್ಬರು ಕೋವಿಡ್ ಲಸಿಕೆ ಪಡೆಯದಿರಲು ನಿರ್ಧರಿಸಿ ಅದರಿಂದ ತಪ್ಪಿಸಿಕೊಳ್ಳಲು ಮರ ಹತ್ತಿದ್ದಾರೆ..! ಮತ್ತು ದಿನಕ್ಕೆ ಕೋವಿಡ್ ಲಸಿಕೆ ಶಿಬಿರ ಮುಗಿಯುವವರೆಗೂ ಇಳಿಯಲು ನಿರಾಕರಿಸಿದ್ದಾರೆ … Continued