ಮನುಷ್ಯ ಮಂಗಗಳ ಬೃಹತ್ ಗುಂಪಿಗೆ ಬಾಳೆಹಣ್ಣಿನ ಔತಣ ನೀಡಿದ ವ್ಯಕ್ತಿ | ವೀಕ್ಷಿಸಿ
ಮಂಗಗಳು ತಮ್ಮ ನೆಚ್ಚಿನ ಆಹಾರಗಳಲ್ಲಿ ಒಂದಾಗಿರುವ ಬಾಳೆಹಣ್ಣುಗಳನ್ನು ತಿನ್ನಲು ಇಷ್ಟಪಡುತ್ತವೆ ಎಂಬುದು ತಿಳಿದಿರುವ ಸತ್ಯ. ಇದೇ ವಿಚಾರದಲ್ಲಿ ಇತ್ತೀಚೆಗಷ್ಟೇ ಪ್ರಾಣಿ ಪ್ರೇಮಿಯೊಬ್ಬರು ಮಂಗಗಳಿಗೆ ಬಾಳೆಹಣ್ಣಿನ ಔತಣ ನೀಡಲು ನಿರ್ಧರಿಸಿದ್ದು, ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಮನಗೆಲ್ಲುತ್ತಿದೆ. 15 ಸೆಕೆಂಡುಗಳ ವೀಡಿಯೊದಲ್ಲಿ, ವ್ಯಕ್ತಿ ಮೊದಲು ನೂರಾರು ಬಾಳೆಹಣ್ಣುಗಳಿಂದ ತುಂಬಿದ ತನ್ನ ಕಾರಿನ ಡಿಕ್ಕಿಯನ್ನು ತೆರೆಯುತ್ತಾನೆ. ಕೆಲವೇ ಸೆಕೆಂಡುಗಳಲ್ಲಿ, … Continued