ಮಂಗಳೂರಲ್ಲಿ ಶ್ರೀಲಂಕಾದ 38 ಅಕ್ರಮ ವಲಸಿಗರ ಬಂಧನ
ಮಂಗಳೂರು: ಬೃಹತ್ ಮಾನವ ಕಳ್ಳಸಾಗಣೆ ಜಾಲವೊಂದನ್ನು ಮಂಗಳೂರು ಪೊಲೀಸರು ಭೇದಿಸಿದ್ದಾರೆ. ಈ ಸಂಬಂಧ ಶ್ರೀಲಂಕಾದ 38 ಪ್ರಜೆಗಳನ್ನು ಬಂಧಿಸಿದ್ದಾರೆ. ಶ್ರೀಲಂಕಾದಿಂದ ಸಮುದ್ರ ಮಾರ್ಗವಾಗಿ ತಮಿಳುನಾಡಿಗೆ ಬಂದಿದ್ದ ಶ್ರೀಲಂಕಾದ ಪ್ರಜೆಗಳು ಅಲ್ಲಿಂದ ಮಂಗಳೂರಿಗೆ ಎರಡು ತಿಂಗಳ ಹಿಂದೆ ಬಂದಿದ್ದರು ಎನ್ನಲಾಗಿದೆ. ಅವರು ಇಲ್ಲಿಂದ ಕೆನಡಾಕ್ಕೆ ತೆರಳುವವರಿದ್ದರು.ಆದರೆ ಲಾಕ್ಡೌನ್ನಿಂದಾಗಿ ಮಂಗಳೂರಿನಲ್ಲೇ ಉಳಿದಿದ್ದರು.. ಶ್ರೀಲಂಕಾ ಪ್ರಜೆಗಳ ಬಂಧನ ವಿಚಾರವಾಗಿ ಮಾಧ್ಯಮಗಳಿಗೆ … Continued