ಕತ್ರಿನಾ ಕೈಫ್-ವಿಕ್ಕಿ ಕೌಶಲ್‌ ದಂಪತಿಗೆ ಜೀವ ಬೆದರಿಕೆ ಹಾಕಿದ ನಟ ಮನ್ವಿಂದರ್ ಸಿಂಗ್ ಬಂಧನ

ಮುಂಬೈ: ಬಾಲಿವುಡ್‌ ನಟರಾದ ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್‌ ದಂಪತಿಗೆ ಜೀವ ಬೆದರಿಕೆ ಹಾಕಿದ್ದಕ್ಕಾಗಿ 25 ವರ್ಷದ, ಕೆಲಸವಿಲ್ಲದ ನಟ ಮಾನ್ವಿಂದರ್ ಸಿಂಗ್ ಅವರನ್ನು ಮುಂಬೈ ಪೊಲೀಸರು ಸೋಮವಾರ ಬಂಧಿಸಿದ್ದಾರೆ. ಪೊಲೀಸರ ಪ್ರಕಾರ, ಸಿಂಗ್ ಕಳೆದ ಮೂರು ತಿಂಗಳಿನಿಂದ ಮುಂಬೈನ ಉಪನಗರದ ಸಾಂತಾಕ್ರೂಜ್‌ನ ವಿವಿಧ ಸ್ಥಳಗಳಲ್ಲಿ ತಂಗಿದ್ದ. ನಟನೆಯ ವೃತ್ತಿಯನ್ನು ಮುಂದುವರಿಸಲು ಅವರು ಲಕ್ನೋದಿಂದ … Continued