ಮದುವೆಯಾಯ್ತೋ .?… ಇಲ್ಲವೋ? : ಭಾರತದ ಮಹಿಳೆ ಅಂಜು- ಆಕೆಯ ಪಾಕಿಸ್ತಾನಿ ಫೇಸ್ಬುಕ್ ಸ್ನೇಹಿತ ಹೇಳಿದ್ದೇನು..?
34 ವರ್ಷದ ವಿವಾಹಿತ ಭಾರತೀಯ ಮಹಿಳೆ ಮತ್ತು ಎರಡು ಮಕ್ಕಳ ತಾಯಿ ಅಂಜು ತನ್ನ 29 ವರ್ಷದ ಪಾಕಿಸ್ತಾನಿ ಫೇಸ್ಬುಕ್ ಸ್ನೇಹಿತ ನಸ್ರುಲ್ಲಾಳನ್ನು ಮದುವೆಯಾಗಿದ್ದಾಳೆ ಎಂಬ ವರದಿಗಳ ನಂತರ ಇಬ್ಬರೂ ಈ ವರದಿಗಳನ್ನು ನಿರಾಕರಿಸಿದ್ದಾರೆ ಎಂದು ಇಂಡಿಯಾ ಟುಡೆ ಮಾಧ್ಯಮ ಪೋರ್ಟಲ್ ವರದಿ ಮಾಡಿದೆ. ಅಂಜು ಇಸ್ಲಾಂಗೆ ಮತಾಂತರಗೊಂಡ ನಂತರ ಸ್ಥಳೀಯ ಜಿಲ್ಲಾ ಮತ್ತು ಸೆಷನ್ಸ್ … Continued