ಮದುವೆಗೆ ಬಂದವರಿಗೆ ಮಟನ್ ಊಟ ಇಲ್ಲದ್ದಕ್ಕೆ ವಿವಾಹ ಮಂಟಪದಿಂದಲೇ ಹೊರನಡೆದ ವರ..! ಮತ್ತೊಬ್ಬಳ ಜೊತೆ ವಿವಾಹ..!!
ಜಜ್ಪುರ: ಬುಧವಾರ ನಡೆದ ಮದುವೆ ಕಾರ್ಯಕ್ರಮದಲ್ಲಿ ಮಟನ್ ಮಟನ್ ತಿನಿಸು ನೀಡಲು ಮದುಮಗಳ ಕುಟುಂಬ ವಿಫಲವಾದ ಕಾರಣ ಮದುಮಗನೊಬ್ಬ ವಧುವನ್ನು ಬಿಟ್ಟು ಮದುವೆ ಮಂಟಪದಿಂದ ಹೊರ ನಡೆದ ಘಟನೆ ವರದಿಯಾಗಿದೆ. ರಮಾಕಾಂತ ಪತ್ರಾ ಎಂದು ಗುರುತಿಸಲ್ಪಟ್ಟ 27 ವರ್ಷದ ವರ, ನಂತರ ಮನೆಗೆ ಹಿಂದಿರುಗುವ ಮೊದಲು ಅದೇ ಪ್ರದೇಶದ ಇನ್ನೊಬ್ಬ ಮಹಿಳೆಯನ್ನು ಮದುವೆಯಾದ ವಿಲಕ್ಷಣ ಘಟನೆಯೂ … Continued