ಕೋವಿಡ್‌-19 ಪ್ರೋಟೋಕಾಲ್‌ ಜಾರಿಗೆ ಬಿಬಿಎಂಪಿ ಮಾರ್ಷಲ್‌ಗಳಿಂದ ಅಪಾರ್ಟ್‌ಮೆಂಟ್‌ಗಳಿಗೆ ಭೇಟಿ

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಯ ನಾಗರಿಕ ಮಾರ್ಷಲ್‌ಗಳು ಮೇ 15 ರ ಸಂಜೆ, ಮಹಾದೇವಪುರ ವಲಯದ ತುಲಿಪ್ ಅಪಾರ್ಟ್‌ಮೆಂಟಿಗೆ ದಿಢೀರ್‌ ಭೇಟಿ ನೀಡಿದರು. ಬೆಂಗಳೂರಿನ ಮಹಾದೇವಪುರ ವಲಯದ ಸಿವಿಕ್ ಮಾರ್ಷಲ್‌ಗಳು ಅಪಾರ್ಟ್‌ಮೆಂಟ್ ಗಳಿಗೆ ಭೇಟಿ ನೀಡುತ್ತಿದ್ದು, ಸಮುದಾಯದೊಳಗಿನ ಈಜುಕೊಳಗಳು ಮತ್ತು ಜಿಮ್‌ಗಳನ್ನು ಮುಚ್ಚುವುದು ಸೇರಿದಂತೆ ಎಲ್ಲಾ ಸುರಕ್ಷತಾ ಪ್ರೋಟೋಕಾಲ್‌ಗಳನ್ನು ಅನುಸರಿಸಲಾಗಿದೆಯೆ ಎಂದು … Continued