ಧರ್ಮಸ್ಥಳ | ಶವಗಳ ಹೂತಿಟ್ಟ ಪ್ರಕರಣ : 13 ಜಾಗ ತೋರಿಸಿದ ದೂರುದಾರ
ಮಂಗಳೂರು : ಧರ್ಮಸ್ಥಳ ಪೊಲೀಸ್ ವ್ಯಾಪ್ತಿಯಲ್ಲಿ ಈ ಹಿಂದೆ ನಡೆದಿವೆ ಎಂದು ಆರೋಪಿಸಲಾದ ಅಪರಾಧ ಕೃತ್ಯಗಳಿಗೆ ಸಂಬಂಧಿಸಿದಂತೆ ಮೃತದೇಹಗಳನ್ನುಹೂತುಹಾಕಿದ ಸಾಕ್ಷಿ ದೂರುದಾರ ವ್ಯಕ್ತಿಯು 13 ಸ್ಥಳಗಳನ್ನು ವಿಶೇಷ ತನಿಖಾ ತಂಡ(SIT)ದ ಅಧಿಕಾರಿಗಳಿಗೆ ತೋರಿಸಿದ್ದಾರೆ. ವಿಶೇಷ ತನಿಖಾ ತಂಡ (SIT) ಮಂಗಳೂರಿನಲ್ಲಿ ಎರಡು ದಿನಗಳ ವಿಚಾರಣೆಯ ನಂತರ ಈ ಬೆಳವಣಿಗೆ ನಡೆದಿದೆ. ಮಾಹಿತಿ ಬಹಿರಂಗಪಡಿಸುವ ವ್ಯಕ್ತಿ, 1998 … Continued