ಸಲೂನ್ಗೆ ತೆರಳಿ ಮಸಾಜ್ ಮಾಡಿಸಿಕೊಂಡ ಮಂಗ ; ವಿಡಿಯೋ ವೈರಲ್
ಸಾಮಾಜಿಕ ಜಾಲತಾಣಗಳಲ್ಲಿ ಮಂಗವೊಂದರ ವಿಡಿಯೋ ಭಾರೀ ವೈರಲ್ ಆಗಿದ್ದು, ನೆಟ್ಟಿಗರ ಗಮನ ಸೆಳೆಯುತ್ತಿದೆ. ಸಾಮಾನ್ಯ ಗ್ರಾಹಕನಂತೆ ಹೇರ್ ಕಟಿಂಗ್ ಸಲೂನ್ಗೆ ಬಂದ ಮಂಗ, ಅಲ್ಲಿನ ಕುರ್ಚಿಯಲ್ಲಿ ಆರಾಮವಾಗಿ ಕುಳಿತು ಮಸಾಜ್ ಮಾಡಿಸಿಕೊಳ್ಳುತ್ತಿರುವ ದೃಶ್ಯ ಎಲ್ಲರಲ್ಲೂ ಕುತೂಹಲ ಮೂಡಿಸಿದೆ. ವಿಡಿಯೋದಲ್ಲಿ ಮಂಗವು ಯಾವುದೇ ಗಾಬರಿಯಿಲ್ಲದೆ ಸಲೂನ್ ಕುರ್ಚಿಯಲ್ಲಿ ಕುಳಿತುಕೊಂಡಿರುವುದು ಕಾಣಿಸುತ್ತದೆ. ಮೊದಲಿಗೆ ಅದು ಆಕಸ್ಮಿಕವಾಗಿ ಒಳಬಂದಂತೆಯೇ ಕಂಡರೂ, … Continued