ಏನಿದೇನಿದು..ಆಂಧ್ರದಲ್ಲಿ ಕೋವಿಡ್ ‘ಗಿಡಮೂಲಿಕೆʼಔಷಧಿ ಪಡೆಯಲು ಸೇರಿದ 10000 ಜನರು..! ಕಣ್ಣನಿ ಹನಿ ಆಮ್ಲಜನಕದ ಮಟ್ಟ ಕಾಪಾಡುತ್ತಂತೆ..!
ಹೈದರಾಬಾದ್: ಆಂಬ್ಯುಲೆನ್ಸ್‌ಗಳಲ್ಲಿರುವ ಗಂಭೀರ ಕೋವಿಡ್-19 ರೋಗಿಗಳು ಸೇರಿದಂತೆ ಸಾವಿರಾರು ಜನರು ಮೇ 21ರ ಬೆಳಿಗ್ಗೆ ಆಂಧ್ರಪ್ರದೇಶದ ನೆಲ್ಲೂರಿನ ಕೃಷ್ಣಪಟ್ಟಣಂ ಪಟ್ಟಣದಲ್ಲಿ ಸಾಲುಗಟ್ಟಿ ಕೋವಿಡ್-19 ಗಾಗಿ ಗಿಡಮೂಲಿಕೆಗಳ ‘ಔಷಧಿ’ ವಿತರಣೆಗಾಗಿ ಕಾಯುತ್ತಿದ್ದರು. ಸೇರಿದ್ದು ಬರೋಬ್ಬರಿ ಹತ್ತು ಸಾವಿರ ಜನ..! ಇವರೆಲ್ಲ ಕೊರೊನಾ ವೈರಸ್‌ಗೆ ಗಿಡಮೂಲಿಕೆಗಳ ಮಿಶ್ರಣದ ಔಷಧಕ್ಕಾಗಿ ಕಾಯುತ್ತಿದ್ದರು. ಅದು ಎಲ್ಲ ಕೋವಿಡ್ ಮಾರ್ಗಸೂಚಿಗಳನ್ನೂ ಉಲ್ಲಂಘಿಸಿ. ಸ್ಥಳೀಯ … Continued