ಸೊಳ್ಳೆ ಬತ್ತಿಯಿಂದ ಅಗ್ನಿದುರಂತ : ಒಂದೇ ಕುಟುಂಬದ ನಾಲ್ವರ ಸಾವು

ನವದೆಹಲಿ : ದೆಹಲಿಯ ಓಲ್ಡ್‌ ಸೀಮಾಪುರ ಪ್ರದೇಶದಲ್ಲಿ ಬೃಹತ್‌ ಮನೆಯೊಂದರಲ್ಲಿ ಮುಂಜಾನೆಯ ವೇಳೆಯಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, ಹೊಗೆಯಿಂದ ಉಸಿರುಗಟ್ಟಿ ಒಂದೇ ಕುಟುಂಬದ ನಾಲ್ವರು ಮೃತಪಟ್ಟ ಬಗ್ಗೆ ವರದಿಯಾಗಿದೆ. ಮೃತರನ್ನು ಹೋರಿಲಾಲ್‌ ( 58 ವರ್ಷ), ಪತ್ನಿ ರೀನಾ ( 55 ವರ್ಷ), ಮಗ ಅಶು ( 24 ವರ್ಷ), ಮತ್ತು ಮಗಳು ರೋಹಿಣಿ (18 … Continued