ಖ್ಯಾತ ಗಣಿತಜ್ಞೆ ಡಾ. ಮಂಗಳಾ ನಾರ್ಲಿಕರ್ ನಿಧನ
ಪುಣೆ : ಖ್ಯಾತ ಗಣಿತಜ್ಞೆ ಡಾ.ಮಂಗಳಾ ಜೆ.ನಾರ್ಲಿಕರ್ ಅವರು ಸೋಮವಾರ ಮುಂಜಾನೆ ನಿಧನರಾಗಿದ್ದಾರೆ ಎಂದು ಮಾಜಿ ಸಹೋದ್ಯೋಗಿಯೊಬ್ಬರು ತಿಳಿಸಿದ್ದಾರೆ. ಅವರಿಗೆ 80 ವರ್ಷ ವಯಸ್ಸಾಗಿತ್ತು. ಅವರು ಕಳೆದ ಒಂದು ವರ್ಷದಿಂದ ಕ್ಯಾನ್ಸರ್ ಜೊತೆ ಹೋರಾಟ ನಡೆಸಿದ್ದರು. ಅವರು ಪತಿ, ಪ್ರಸಿದ್ಧ ಖಗೋಳ ಭೌತಶಾಸ್ತ್ರಜ್ಞ ಮತ್ತು ವಿಶ್ವಶಾಸ್ತ್ರಜ್ಞ ಡಾ ಜಯಂತ್ ನಾರ್ಲಿಕರ್ ಮತ್ತು ಮೂವರು ಪುತ್ರಿಯರಾದ ಲೀಲಾವತಿ, … Continued