ಆಕಾಶದಿಂದ ಔಷಧ: ದೂರದ ಪ್ರದೇಶಗಳಿಗೆ ಡ್ರೋನ್ ಮೂಲಕ ಔಷಧ ತಲುಪಿಸುವ ಯೋಜನೆ ಆರಂಭಿಸಿದ ತೆಲಂಗಾಣ

ಹೈದರಾಬಾದ್:ತೆಲಂಗಾಣ ಸರ್ಕಾರವು ಡ್ರೋನ್ ತಂತ್ರಜ್ಞಾನದ ಮೂಲಕ ಔಷಧಿಗಳನ್ನು ತ್ವರಿತವಾಗಿ ವಿತರಣೆ ಮಾಡುವ ಸಲುವಾಗಿ ‘ಆಕಾಶದಿಂದ ಔಷಧ’ ಎಂಬ ವಿನೂತನ ಯೋಜನೆಯನ್ನು ಶನಿವಾರ ಆರಂಭಿಸಿದೆ. ಇದನ್ನು ಪ್ರಾಯೋಗಿಕವಾಗಿ ವಿಕರಾಬಾದ್ ಜಿಲ್ಲೆಯಲ್ಲಿ ಆರಂಭಿಸಲಾಗಿದೆ. ಕೇಂದ್ರ ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಮತ್ತು ತೆಲಂಗಾಣ ಸಚಿವ ಕೆಟಿ ರಾಮರಾವ್ ಈ ಯೋಜನೆಗೆ ಚಾಲನೆ ನೀಡಿದ್ದಾರೆ. ಮೆಡಿಸಿನ್ ಫ್ರಮ್ ದಿ … Continued