ತಾವೇ ಬೈಕ್‌ನಲ್ಲಿ ಪಿಸ್ತೂಲ್ ಇಟ್ಟು ನಂತರ ಶಸ್ತ್ರಾಸ್ತ್ರ ಕಳ್ಳಸಾಗಣೆಗಾಗಿ ಆರೋಪದ ಮೇಲೆ ಶಿಕ್ಷಕನ ಬಂಧಿಸಿದ ಪೊಲೀಸರು : ಕಳ್ಳಾಟ ಬಹಿರಂಗಪಡಿಸಿದ ಸಿಸಿಟಿವಿ | ವೀಕ್ಷಿಸಿ

ಮೀರತ್: ಮೀರತ್‌ನಲ್ಲಿ, ಆರೋಪಿಯ ಮೋಟರ್‌ಬೈಕ್‌ನಲ್ಲಿ ಇಡಲಾಗಿದ್ದ ಗನ್ ಅನ್ನು ವ್ಯಕ್ತಿಯು ಅಕ್ರಮವಾಗಿ ಇಟ್ಟುಕೊಂಡಿದ್ದ ಆರೋಪದ ಮೇಲೆ ಶಿಕ್ಷಕರೊಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಆದರೆ ಸಿಸಿಟಿವಿ ದೃಶ್ಯಾವಳಿಗಳು ಬೆಳಕಿಗೆ ಬಂದ ನಂತರ ಪೊಲೀಸರ ಕಳ್ಳಾಟವೇ ಬಯಲಾಗಿದೆ. ಅಕ್ರಮವಾಗಿ ಶಸ್ತ್ರಾಸ್ತ್ರ ಕಳ್ಳಸಾಗಣೆ ಮಾಡುತ್ತಿದ್ದ ಆರೋಪದ ಮೇಲೆ ಮೀರತ್‌ನಲ್ಲಿ ಕೋಚಿಂಗ್ ಸೆಂಟರ್ ಶಿಕ್ಷಕನನ್ನು ಪೊಲೀಸರು ಬಂಧಿಸಿ ಕಸ್ಟಡಿಯಲ್ಲಿ ಇರಿಸಿದ್ದರು. ಆ ವ್ಯಕ್ತಿಯ … Continued