ಕಾಶ್ಮೀರ ಸಮಸ್ಯೆಯ ಪರಿಹಾರಕ್ಕಾಗಿ ಸ್ವಯಂ-ಆಡಳಿತ ಸೂತ್ರಕ್ಕೆ ಬ್ಯಾಟ್ ಮಾಡಿದ ಮೆಹಬೂಬಾ..!

ಶ್ರೀನಗರ: ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ (ಪಿಡಿಪಿ) ಅಧ್ಯಕ್ಷೆ ಮೆಹಬೂಬಾ ಮುಫ್ತಿ ಭಾನುವಾರ ಕಾಶ್ಮೀರ ಸಮಸ್ಯೆಯ ಪರಿಹಾರಕ್ಕಾಗಿ ತಮ್ಮ ಪಕ್ಷದ ಸ್ವಯಂ-ಆಡಳಿತ ಸೂತ್ರವನ್ನು ಮಂಡಿಸಿದ್ದಾರೆ, ಇದು ಸಮಸ್ಯೆಯ ಆಂತರಿಕ ಮತ್ತು ಬಾಹ್ಯ ಆಯಾಮಗಳನ್ನು ಪರಿಹರಿಸುತ್ತದೆ ಎಂದು ಹೇಳಿದ್ದಾರೆ. ಕಣಿವೆಯ ಎಲ್ಲಾ ಜಿಲ್ಲೆಗಳಿಂದ ಯುವ ಪಿಡಿಪಿ ನಾಯಕತ್ವದ ಸಭೆಯ ಅಧ್ಯಕ್ಷತೆ ವಹಿಸಿದ ಮೆಹಬೂಬಾ, ಉಪಖಂಡದಲ್ಲಿ ಭೌಗೋಳಿಕ ರಾಜಕೀಯ ಪರಿಸ್ಥಿತಿ … Continued