ವಿಧಾನಸಭೆಯಲ್ಲಿ ಮುಖ್ಯಮಂತ್ರಿಯನ್ನು ಪ್ರಶ್ನಿಸಿದ ಪತ್ನಿ ; ವೀಡಿಯೊ ವೈರಲ್
ಮೇಘಾಲಯ ವಿಧಾನಸಭೆಯಲ್ಲಿ ಪತಿ ಮತ್ತು ಪತ್ನಿಯ ನಡುವೆ ಅಪರೂಪದ ಚರ್ಚೆಯೊಂದು ನಡೆದಿದೆ. ನ್ಯಾಷನಲ್ ಪೀಪಲ್ಸ್ ಪಾರ್ಟಿ (NPP) ಶಾಸಕಿ ಮೆಹ್ತಾಬ್ ಚಾಂದಿ ಎ. ಸಂಗ್ಮಾ ಅವರು, ಪ್ರಮುಖ ಜಾನುವಾರು ಕಾಲೇಜುಗಳ ವಿಳಂಬದ ಕುರಿತು ಮುಖ್ಯಮಂತ್ರಿ ಕಾನ್ರಾಡ್ ಕೆ. ಸಂಗ್ಮಾ ಅವರನ್ನು ಪ್ರಶ್ನಿಸಿದರು. ಪ್ರಶ್ನೋತ್ತರ ಅವಧಿಯಲ್ಲಿ ವಿಷಯ ಪ್ರಸ್ತಾಪಿಸಿದ ಗ್ಯಾಂಬೆಗ್ರೆ ಕ್ಷೇತ್ರದ ಶಾಸಕಿಯಾಗಿರುವ ಮುಖ್ಯಮಂತ್ರಿ ಕಾನ್ರಾಡ್ ಕೆ. … Continued