ಗೃಹ ಸಚಿವಾಲಯದ ಎಫ್‌ಸಿಆರ್‌ಎ ನಿಯಮ ತಿದ್ದುಪಡಿ: ವಿದೇಶದಲ್ಲಿನ ಸಂಬಂಧಿಕರು ನಿರ್ಬಂಧಗಳಿಲ್ಲದೆ ಭಾರತೀಯರಿಗೆ 10 ಲಕ್ಷ ರೂ.ವರೆಗೆ ಕಳುಹಿಸಲು ಅವಕಾಶ

ನವದೆಹಲಿ: ಕೇಂದ್ರ ಗೃಹ ಸಚಿವಾಲಯವು ವಿದೇಶಿ ಕೊಡುಗೆ (ನಿಯಂತ್ರಣ) ಕಾಯ್ದೆಗೆ (ಎಫ್‌ಸಿಆರ್‌ಎ) ಸಂಬಂಧಿಸಿದ ಕೆಲವು ನಿಯಮಗಳನ್ನು ತಿದ್ದುಪಡಿ ಮಾಡಿದೆ, ಅಧಿಕಾರಿಗಳಿಗೆ ತಿಳಿಸದೆ ವಿದೇಶದಲ್ಲಿರುವ ಸಂಬಂಧಿಕರಿಂದ ಒಂದು ವರ್ಷದಲ್ಲಿ ಭಾರತೀಯರು 10 ಲಕ್ಷ ರೂ.ಗಳ ವರೆಗೆ ಪಡೆಯಬಹುದಾಗಿದೆ. ಹಿಂದಿನ ಮಿತಿ 1 ಲಕ್ಷ ರೂ.ಇತ್ತು. ಅಧಿಸೂಚನೆಯಲ್ಲಿ, ಗೃಹ ಸಚಿವಾಲಯವು ಮೊತ್ತವನ್ನು ಮೀರಿದರೆ, ಸರ್ಕಾರಕ್ಕೆ ತಿಳಿಸಲು ಈ ಮೊದಲಿದ್ದ … Continued