ಮಹಾರಾಷ್ಟ್ರದಿಂದ ಕರ್ನಾಟಕಕ್ಕೆ ಬರಲಿದ್ದಾರೆ ಸಾವಿರಾರು ವಲಸೆ ಕಾರ್ಮಿಕರು, ಬೇಕು ಮುನ್ನೆಚ್ಚರಿಕೆ ಕ್ರಮ

ಮುಂಬೈ: ಕೊರೊನಾ ಎರಡನೇ ಅಲೆಯ ಹೊಡೆತಕ್ಕೆ ಸುಸ್ತಾದ ಮಹಾರಾಷ್ಟ್ರವು ಮೇ೧ರ ವರೆಗೆ ೧೪೪ ಸೆಕ್ಷನ್‌ ಜಾರಿ ಮಾಡಿ ರಾಜ್ಯಾದ್ಯಂತ ಕರ್ಫ್ಯೂ ಘೋಷಣೆ ಮಾಡಿದೆ. ಈ ಸಂದರ್ಭದಲ್ಲಿ ಮಹಾರಾಷ್ಟ್ರದ ಬಹುತೇಕ ವ್ಯಾಪಾರ-ವಹಿವಾಟುಗಳು, ಕಾರ್ಖಾನೆ, ಹೊಟೇಲ್‌, ರೆಸ್ಟಾರೆಂಟ್‌ ಕೆಲಸ ಕಾರ್ಯಗಳು ಬಾಧಿತವಾಗಲಿದೆ. ಹೀಗಾಗಿ ಕರ್ನಾಟಕದಿಂದ ಉದ್ಯೋಗ ಅರಸಿ ಹೋದ ಜನರು ಮರಳಿ ತಮ್ಮ ಊರುಗಳತ್ತ ಮುಖ ಮಾಡಿದ್ದಾರೆ. ಇದು … Continued