ನಟ ವಿಕ್ರಂಗೆ ಹೃದಯಾಘಾತವಾಗಿಲ್ಲ, ಸಣ್ಣ ಪ್ರಮಾಣದ ಎದೆ ನೋವು ಕಾಣಿಸಿಕೊಂಡಿತ್ತು : ಸ್ಪಷ್ಟನೆ ನೀಡಿದ ಪುತ್ರ ಧ್ರುವ

ಚೆನ್ನೈ: ತಮ್ಮ ತಂದೆ-ದಕ್ಷಿಣದ ಸೂಪರ್‌ಸ್ಟಾರ್ ಚಿಯಾನ್ ವಿಕ್ರಮ್ ಹೃದಯಾಘಾತವಾಗಿದೆ ಎಂಬ ಸುಳ್ಳು ವರದಿಗಳ ಬಗ್ಗೆ ಸ್ಪಷ್ಟೀಕರಣ ನೀಡಿರುವ ಪುತ್ರ ಧ್ರುವ ವಿಕ್ರಮ್ ಅವರು ತಮ್ಮ ತಂದೆಗೆ ಹೃದಯಾಘಾತವಾಗಿಲ್ಲ ಎಂದು ಹೇಳಿದ್ದಾರೆ. ಆರೋಗ್ಯದ Instagram ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಅವರು ಹೃದಯಾಘಾತದ ವರದಿಗಳನ್ನು ಆಧಾರರಹಿತ’ ಎಂದು ತಳ್ಳಿಹಾಕಿದ್ದಾರೆ. ದಕ್ಷಿಣದ ಸೂಪರ್‌ಸ್ಟಾರ್ ವಿಕ್ರಮ್ ಅವರಿಗೆ ಎದೆನೋವಿ ಕಾಣಿಸಿಕೊಂಡ ನಂತರ … Continued