ಆಮ್ಲಜನಕದ ಮಟ್ಟ ಕಡಿಮೆ: ಮಿಲ್ಖಾ ಸಿಂಗ್ ಮತ್ತೆ ಆಸ್ಪತ್ರೆಗೆ ದಾಖಲು, ಈಗ ಸ್ಥಿರ

ಚಂಡೀಗಡ: ಕೋವಿಡ್‌-19 ಗೆ ಚಿಕಿತ್ಸೆ ಪಡೆದ ಮೊಹಾಲಿಯ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ನಾಲ್ಕು ದಿನಗಳ ನಂತರ, ಭಾರತದ ಓಟದ ದಂತಕಥೆ ಮಿಲ್ಖಾ ಸಿಂಗ್ ಅವರನ್ನು ಮತ್ತೊಮ್ಮೆ ಆಸ್ಪತ್ರೆಗೆ ದಾಖಲಿಸಲಾಯಿತು. ಮಾಜಿ ಕಾಮನ್ವೆಲ್ತ್ ಕ್ರೀಡಾಕೂಟ ಚಾಂಪಿಯನ್ ಗುರುವಾರ ಚಂಡೀಗಡದ ಸ್ನಾತಕೋತ್ತರ ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಯಲ್ಲಿ (ಪಿಜಿಐಎಂಇಆರ್) ನೆಹರು ಆಸ್ಪತ್ರೆ ವಿಸ್ತರಣೆಯ ಐಸಿಯುಗೆ ದಾಖಲಾಗಿದ್ದಾರೆ. ಅವರನ್ನು … Continued