ಮಿಜೋರಾಂ ಫಲಿತಾಂಶ : ಆಡಳಿತಾರೂಢ ಎಂಎನ್‌ಎಫ್ ಗೆ ಸೋಲು, ಜಡ್ ಪಿಎಂ ಪಕ್ಷ ಅಧಿಕಾರಕ್ಕೆ
ನವದೆಹಲಿ : ಲಾಲ್ದುಹೋಮಾ ಅವರ ಜೋರಾಮ್ ಪೀಪಲ್ಸ್ ಮೂವ್‌ಮೆಂಟ್ (ZPM) ಮಿಜೋರಾಂನಲ್ಲಿ ಬಹುಮತ ಪಡೆದಿದೆ. ಮಿಜೋರಾಂನ 40 ವಿಧಾನಸಭಾ ಸ್ಥಾನಗಳಲ್ಲಿ 27 ಸ್ಥಾನಗಳಲ್ಲಿ ಗೆದ್ದಿದೆ. ಆಡಳಿತಾರೂಢ ಮಿಜೋ ನ್ಯಾಷನಲ್ ಫ್ರಂಟ್ (MNF) ಆಘಾತಕಾರಿ ಸೋಲು ಅನುಭವಿಸಿದೆ. ಈ ಮುಖ್ಯಮಂತ್ರಿ ಝೋರಂತಂಗ ಅವರಿಗೆ ವೈಯಕ್ತಿಕ ಸೋಲು ಸಹ ಆಗಿದೆ. ಏಕೆಂದರೆ ಅವರು ತಮ್ಮ ಕ್ಷೇತ್ರದಲ್ಲಿಯೂ ಸೋಲನುಭವಿಸಿದ್ದಾರೆ. ಮಿಜೋರಾಂ … Continued